ಅಂತರಂಗದ ತೆರೆ ಸರಿದಾಗ
ಕಣ್ಣೀರ ಧಾರೆ ಅಪೇಕ್ಷಳ ಕಣ್ಣಲ್ಲಿ .ಪಕ್ಕದಲ್ಲೇ ಕುಳಿತಿದ್ದ ತನ್ನಿನಿಯನನ್ನು ನೋಡಲು ಇಷ್ಟವಿಲ್ಲ ಆಕೆಗೆ ..ಬಲವಂತದ ಮದುವೆಯದು ..ಗಟ್ಟಿಮೇಳ…ಗಟ್ಟಿಮೇಳ…ಪೂರೋಹಿತರ ಧ್ವನಿ.ಪಕ್ಕದಲ್ಲಿದ್ದ ಕಿರಣ್ ಕೈಗೆ ತಾಳಿ ಬಂತು…ಬೇಗ ಕಟ್ಟಪ್ಪ ..ಧ್ವನಿಯೊಂದು ಹೇಳಿತು.ಅದು ಅಮ್ಮನ ಧ್ವನಿ ..ತಲೆ ತಗ್ಗಿಸಿ ಕುಳಿತ ಅಪೇಕ್ಷಾಳಿಗೆ ಎಲ್ಲಾ ಮುಗಿದು ಹೋದ ಅನುಭವ.ಈ ಮದುವೆ ನನಗೆ ಬೇಡ ಅಂತ ಪ್ರತಿಭಟಿಸಿ ಹೋರಾಡಿ ಸತ್ಯಾಗ್ರಹಹೂಡಿದ್ದು ಆಗಿತ್ತು. ಹೂ ..ಹೂಂ ..ಯಾವ ಪ್ರಯೋಜನವೂ ಆಗಿರಲಿಲ್ಲ ..ಇವಳ ಮಾತೇ ಕಿವಿಗೆ ಬೀಳದವರ ಹಾಗೆ ವರ್ತಿಸಿದ್ದರು ಹೆತ್ತವರು ..ಕೆಟ್ಟ ಕೋಪ ಬಂದಿತ್ತು ಅವಳಿಗೆ […]
Read More →
STORIES BEHIND THE CANVASES